Surprise Me!

Shivanna revealed his childhood days

2017-07-14 0 Dailymotion

ಶಿವಣ್ಣ ಚಿಕ್ಕವಯಸ್ಸಿನಲ್ಲಿ ಸಿಕ್ಕಾಪಟ್ಟೆ ತುಂಟ. ಪುಟಾಣಿ ಶಿವರಾಜ್ ಕುಮಾರ್ ತುಂಟತನದಿಂದ ಬೇಸೆತ್ತು ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಸೌಟ್ ಹಿಡಿದುಕೊಂಡು ಹೊಡಿಯಲು ಓಡಿಬರುತ್ತಿದ್ದರಂತೆ. ಅಮ್ಮನಿಂದ ಎಷ್ಟೋ ಬಾರಿ ಶಿವಣ್ಣ ಸೌಟಿನಲ್ಲಿ ಒದೆ ತಿಂದಿದ್ದಾರಂತೆ, ಈ ವಿಡಿಯೋ ನೋಡಿ

Kannada Actor Shiva Rajkumar revealed his childhood days in TV Interviewl, watch video