Surprise Me!

Aadhar Registration For All school Children Within The Year 31st of August

2017-07-19 2 Dailymotion

The Central Government has instructed Karnataka and other 15 States to complete the Aadhaar registration of children of all schools within the year 31st August.

ಕೇಂದ್ರ ಸರ್ಕಾರ ಎಲ್ಲಾ ಕ್ಷೇಮಾಭಿವೃದ್ಧಿ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡುತ್ತಿದೆ. ಅದರಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆ ಕೂಡ ಸೇರಿದೆ. ಬರುವ ಆಗಸ್ಟ್‌ 31ರ ಒಳಗಾಗಿ ಎಲ್ಲ ಶಾಲೆಗಳ ಮಕ್ಕಳ ಆಧಾರ್ ಸಂಖ್ಯೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.