Surprise Me!

Gauri Lankesh : postmortem report says 3 bullets pierced

2017-09-07 169 Dailymotion

ಪತ್ರಕರ್ತೆ ಗೌರಿ ಲಂಕೇಶ್ ಅವರ ದೇಹಕ್ಕೆ ಮೂರು ಗುಂಡುಗಳು ಹೊಕ್ಕಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಮೂರು ಗುಂಡುಗಳು ಗೌರಿ ಲಂಕೇಶ್ ದೇಹಕ್ಕೆ ಬಿದ್ದು, ಹೊರಹೋಗಿವೆ ಎಂದು ಖಚಿತವಾಗಿದೆ. ಭುಜ ಮತ್ತು ಎದೆಯ ಕೆಳಭಾಗದಲ್ಲಿ ಗುಂಡುಗಳು ಹಾದು ಹೋಗಿವೆ ಎನ್ನುತ್ತದೆ ವರದಿ...