ಮದುವೆಗಳಿಗೆ ಹೋದಾಗ ಮಹಿಳೆಯರು ಸೆಲ್ಫಿ...ಸೆಲ್ಫಿ ಎಂದು ನನ್ನ ಹಿಡಿದುಕೊಳ್ಳುತ್ತಾರೆ. ಅಯ್ಯೋ ಅದು ದೊಡ್ಡ ಹಿಂಸೆ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಲ್ಫಿ ಕ್ರೇಜ್ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದರು.
C M Siddaramaiah speaks about Selfie Craze. Whenever I go for any occasions, women will be running behind me selfie which is so irritating, says Siddaramaiah