Surprise Me!

'ನಟ ಸಾರ್ವಭೌಮ' ಪುನೀತ್ ಗೆ ಶುಭಕೋರಿದ ಜಗ್ಗೇಶ್ | Filmibeat Kannada

2018-03-16 371 Dailymotion

ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಚಿತ್ರದ ಪೋಸ್ಟರ್ ರಿಲೀಸ್​ ಆಗಿದೆ. 'ನಟ ಸಾರ್ವಭೌಮ' ಎಂಬ ವಿಶೇಷವಾದ​ ಶೀರ್ಷಿಕೆಯಲ್ಲಿ 'ಕನ್ನಡದ ರಾಜರತ್ನ' ಎಂಟ್ರಿ ಕೊಡ್ತಿದ್ದಾರೆ. ಅಪ್ಪು ಅವರ ಹೊಸ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ 'ಅಭಿಮಾನಿ ದೇವರುಗಳು' ಪವರ್ ಸ್ಟಾರ್ ಗೆ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್ ಅದ್ಭುತವಾಗಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ.


Kannada Actor Jaggesh has taken his twitter account to appreciate Power Star Puneeth Rajkumar's New movie nata sarvabhouma.