ಫೀಪಾ ವಿಶ್ವ ರ್ಯಾಂಕಿಂಗ್ ನಲ್ಲಿ ಸದ್ಯ 4ನೇ ಸ್ಥಾನದಲ್ಲಿರುವ ಪೋರ್ಚುಗಲ್ ತಂಡದಲ್ಲಿ ಸ್ಟಾರ್ ಆಟಗಾರರ ಬಣವೇ ಇದೆ. ಅದರಲ್ಲೂ ಕ್ರಿಸ್ಚಿಯಾನೊ ರೊನಾಲ್ಡೋ ಅತೀ ಆಕರ್ಷಣೀಯ ಆಟಗಾರ. ಅಧಿಕ ಗೋಲ್ ದಾಖಲಿಸಿದ ಸಾಧಕರ ಸಾಲಿನಲ್ಲಿ ಮೊದಲನೆಯವರಾಗಿ ರೊನಾಲ್ಡೋ ಇದ್ದು, ಪೋರ್ಚುಗಲ್ ಹೆಚ್ಚು ಅವಲಂಬಿತರಾಗಿರುವ ಆಟಗಾರರು ಇವರು. ಈವರೆಗೆ 149 ಪಂದ್ಯಗಳಲ್ಲಿ 81 ಗೋಲ್ ಸಾಧನೆಯಿಂದ ಗುರುತಿಸಿಕೊಂಡಿದ್ದಾರೆ.
Everybody has their own favorites this season before FIFA worldcup . Here is why Portugal can be your's