Surprise Me!

ಹೊಗೆನಕಲ್ ಎಂಬ 'ಭಾರತದ ನಯಾಗರ'ದ ಅಂದ ನೋಡಿದ್ದೀರಾ? | Oneindia Kannada

2018-06-23 16 Dailymotion

ಕೆಲವು ದಿನಗಳಿಂದ ವಿವಿಧೆಡೆ ಮಳೆ ತುಸು ವಿರಾಮ ನೀಡಿದೆ. ಆದರೆ, ಜಲಪಾತಗಳ ಸೌಂದರ್ಯ ಇಮ್ಮಡಿಸಿದೆ. 'ಭಾರತದ ನಯಾಗಾರ' ಎಂದೇ ಕರೆಯಲಾಗುವ ಹೊಗೆನಕಲ್ ಈಗ 'ನಯಾಗರ'ದ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಹೊಗೆನಕಲ್ ಜಲಪಾತ, ಎರಡೂ ರಾಜ್ಯಗಳ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು.


Hogenakal a famous water falls situated between Karnataka and Tamilnadu is overflooded. Here is some information about the falls.