Surprise Me!

ಪೌರಾಣಿಕ ಧಾರಾವಾಹಿಗಳ ದರ್ಬಾರ್ ಶುರು ಆಗಲಿದೆ..! | Filmibeat Kannada

2018-09-19 9 Dailymotion

After Shani and Mahakali Ughe Ughe Mahadeshwara and Shri Vishnu Dashavatara Mythological serials will be coming in Zee Kannada.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಶನಿ ಹಾಗೂ ಮಹಾಕಾಳಿ ಧಾರಾವಾಹಿಗಳನ್ನು ಜನ ಮೆಚ್ಚಿದ್ದಾರೆ. ಈಗ ಜೀ ವಾಹಿನಿಯಲ್ಲಿ ಉಘೇ ಉಘೇ ಮಾದೇಶ್ವರ ಹಾಗೂ ಶ್ರೀ ವಿಷ್ಣು ದಶಾವತಾರ ಧಾರಾವಾಹಿ ಪ್ರಸಾರವಾಗುತ್ತಿದೆ.