Surprise Me!

#metoo: ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮಾಡಿರುವ ಮೀ ಟೂ ಆರೋಪದ ಹಿಂದೆ ನಟ ಚೇತನ್ ಕೈವಾಡ?

2018-10-26 212 Dailymotion

Sruthi Hariharan #metoo allegations against Arjun Sarja : Sources says, A Kannada actor Chetan must have supported Sruthi Hariharan.

ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಮೀಟೂ ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬಗೆಹರಿಯುತ್ತೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಸರ್ಜಾ ವಿರುದ್ಧ ದೂರು ಕೊಡಲು ನಟ ಚೇತನ್ ಶ್ರುತಿ ಬೆನ್ನಿಗೆ ನಿಂತು ಈ ಕೆಲಸ ಮಾಡಿಸುತ್ತಿದ್ದಾರೆ ಎಂಬ ಗುಮಾನಿ ಇದೆ