Surprise Me!

ಪುನಿತ್ ಅಭಿಮಾನಿಗಳಿಗೆ ಸಿಗಲಿದೆ ಬಿಗ್ ಸರ್ಪೈಸ್..! FILMIBEAT KANNADA

2018-11-21 2 Dailymotion

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ ಕಡೆಯಿಂದ ಇಂದು ಸಂಜೆ (ನವೆಂಬರ್ 21) 6.30ಕ್ಕೆ ನಿಮಗೊಂದು ಸರ್ಪ್ರೈಸ್ ಸಿಗಲಿದೆ. ಆ ಸರ್ಪ್ರೈಸ್ ಏನು ಅಂತ ನಮಗೂ ಕೂಡ ಗೊತ್ತಿಲ್ಲ. ಯಾಕಂದ್ರೆ, ನಿರ್ದೇಶಕ ಪವನ್ ಒಡೆಯರ್ ಹೇಳಿರೋದು ಇಷ್ಟೆ. ಇಂದು ಸಂಜೆ ಒಂದು ಸರ್ಪ್ರೈಸ್ ಕೊಡ್ತೀವಿ ಅಂತ. ಬೇರೆ ಯಾವ ಮಾಹಿತಿಯೂ ಬಿಟ್ಟುಕೊಟ್ಟಿಲ್ಲ.

Kannada movie nata sarvabhouma team will give big surprise at today evening 6.30 in twitter