Surprise Me!

ಪುಟ್ಟ ಕಂದನನ್ನು ಪ್ರೀತಿಯಿಂದ ಬರಮಾಡಿಕೊಂಡ ಸ್ಯಾಂಡಲ್ ವುಡ್. | Oneindia Kannada

2018-12-03 216 Dailymotion

ಯಶ್ ಹಾಗೂ ರಾಧಿಕಾ ಪಂಡಿತ್ ಜೀವನದ ಮಹತ್ವದ ದಿನ. ಇಂದು ಸ್ಯಾಂಡಲ್ ವುಡ್ ನ ಈ ತಾರಾ ಜೋಡಿ ಈಗ ಅಪ್ಪ ಅಮ್ಮನಾಗಿದ್ದಾರೆ. ನಟಿ ರಾಧಿಕ ಪಂಡಿತ್ 6.20ರ ಸುಮಾರಿಗೆ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Kannada actor Yash canceled his todays program. His wife, actress Radeeka Pandith give birth to baby girl.