Surprise Me!

Bigg Boss Kannada Season 6: ಸುದೀಪ್ ಎಡಗೈಯಲ್ಲಿ 3 ಬಲಗೈಯಲ್ಲಿ 3: ಟ್ರೋಲ್ ಬೇಡವೇ ಬೇಡ ಸ್ವಾಮಿ.!

2019-01-29 508 Dailymotion

ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ಪ್ರತಿ ಸೀಸನ್ ಅಂತ್ಯದಲ್ಲೂ ವಿನ್ನರ್ ಯಾರಾಗಬಹುದು ಎಂಬ ನಿರೀಕ್ಷೆ ಹೇಗಿರುತ್ತೋ ಹಾಗೆಯೇ ಕಿಚ್ಚ ಸುದೀಪ್ ಯಾವ ಕೈಯನ್ನು ಎತ್ತಿ ವಿನ್ನರ್ ಘೋಷಣೆ ಮಾಡುತ್ತಾರೆ ಎಂಬ ಕುತೂಹಲ ಕೂಡ ಇದ್ದೇ ಇರುತ್ತದೆ.

Bigg Boss Kannada 6: There is a logic. Sudeep avoids in getting trolled because of Hands.