Surprise Me!

ಗ್ರಾಮವಾಸ್ತವ್ಯದಿಂದ ಗ್ರಾಮ ಅಭಿವೃದ್ಧಿಯಾಗತ್ತೆ ಎಂಬ ನಂಬಿಕೆ | Oneindia Kannada

2019-06-13 803 Dailymotion

ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ದಿನಗಣನೆ ಆರಂಭವಾಗಿದೆ. ಗ್ರಾಮ ವಾಸ್ತವ್ಯವಾದರೆ ಆ ಗ್ರಾಮ ಅಭಿವೃದ್ಧಿಯಾಗುತ್ತದೆ ಎಂಬುದು ಜನರ ನಂಬಿಕೆ. ಆದರೆ ಮಂಡ್ಯದ ಗ್ರಾಮಸ್ಥರೊಬ್ಬರು ಸಿಎಂ ಎಚ್ ಡಿಕೆ ಗ್ರಾಮ ವಾಸ್ತವ್ಯದಿಂದ ಸಾಲಗಾರರಾಗಿದ್ದಾರೆ.

Mandya villager took debt for CM Kumarswamy grama vastaivya. Mayigowda took 1.20 lakh loan to renovate his home for grama vastaivya.