ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಭಾನುವಾರ (ಜೂನ್ 30) ನಡೆದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ 25ನೇ ಏಕದಿನ ಶತಕ ಬಾರಿಸಿದರು. ಈ ವಿಶ್ವಕಪ್‌ನಲ್ಲಿ ಶರ್ಮಾ ಬಾರಿಸಿದ 3ನೇ ಶತಕವಿದು. ಈ ಸಾಧನೆಯೊಂದಿಗೆ ರೋಹಿತ್ ದಾಖಲೆಯೊಂದನ್ನೂ ಸರಿದೂಗಿಸಿಕೊಂಡಿದ್ದಾರೆ.
India's opner Rohit Sharma hit 25th ODI century in the ICC World Cup on Sunday (June 30) in Edgbaston, Birmingham. This is Sharma's 3rd century at the World Cup. Rohit has also set a record with this feat.