Surprise Me!

ಕರ್ನಾಟಕದಲ್ಲಿ ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಅತೃಪ್ತರಲ್ಲಿ ಈ ಕಾಂಗ್ರೆಸ್ ಶಾಸಕ ಒಬ್ಬರೇ ಗಟ್ಟಿ |Oneindia Kannada

2019-07-15 259 Dailymotion

ಕಾಂಗ್ರೆಸ್ ಅತೃಪ್ತ ಶಾಸಕರಲ್ಲಿ ಕೆಲವರು ದೋಸೆ ಮಗುಚಿ ಹಾಕಿದಂತೆ ತಮ್ಮ ನಿರ್ಧಾರವನ್ನು ಬದಲಿಸುತ್ತಿದ್ದಾರೆ. ಶನಿವಾರ ರಾತ್ರಿ ಏನು ರಾಜ್ಯದ ಜನತೆಯ ಮುಂದೆ ಹೇಳಿಕೆ ನೀಡಿದ್ದರೋ, ಭಾನುವಾರ ಸಾಯಂಕಾಲದ ಹೊತ್ತಿಗೆ ತಮ್ಮ ನಿಯತ್ತು ಬದಲಿಸಿದ್ದಾರೆ. ಸದ್ಯದ ಮಟ್ಟಿಗೆ ಕಾಂಗೆಸ್ಸಿಗೆ ಗಟ್ಟಿಯೆಂದರೆ ಬೆಂಗಳೂರು, ಶಿವಾಜಿನಗರ ಕ್ಷೇತ್ರದ 'ಕಾಂಗ್ರೆಸ್' ಶಾಸಕ ರೋಷನ್ ಬೇಗ್. ಅದ್ಯಾವ ಇಕ್ಕಟ್ಟಿನಲ್ಲಿ ಅವರು ಇದ್ದಾರೋ, ಕಾಂಗ್ರೆಸ್ಸಿಗೆ ಅವರು ಬೆಂಬಲ ನೀಡುವ ಸಾಧ್ಯತೆಯಿಲ್ಲದಿಲ್ಲ.


Karnataka political crisis: Only MLA Roshan Baig as of now for Congress, no guarantee from other MLAs including MTB Nagaraj and Dr. Sudhakar.