ವಿಶ್ವಕಪ್ ಗೆಲ್ಲಲು ಸಾಧ್ಯವಾಗದ ನೋವನ್ನು ಬಹುಬೇಗನೆ ಮರೆಯುವ ತವಕದಲ್ಲಿರುವ ಟೀಮ್ ಇಂಡಿಯಾ, ಇನ್ನೇನು ಕೆರಿಬಿಯನ್ ನಾಡಿಗೆ ಪ್ರಯಾಣ ಬೆಳೆಸಲಿದ್ದು, ಏಕದಿನ, ಟಿ20 ಹಾಗೂ ಟೆಸ್ಟ್ ಸರಣಿಗಳನ್ನಾಡಲು ಸಜ್ಜಾಗುತ್ತಿದೆ.
In a hurry to forget the pain of not winning the World Cup, Team India is set to travel to the windies playing the ODI, T20 and Test series.