Surprise Me!

IND vs WI 2nd test : ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ವಿಂಡೀಸ್ ಭರ್ಜರಿ ತಯಾರಿ | Oneindia Kannada

2019-08-30 434 Dailymotion

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗಾಗಿ ವೆಸ್ಟ್‌ ಇಂಡೀಸ್, 13 ಜನರ ತಂಡ ಪ್ರಕಟಿಸಿದೆ. ಗಾಯದ ಕಾರಣ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದ ವೇಗಿ, ಬ್ಯಾಟ್‌ ಕೂಡ ಬೀಸಬಲ್ಲ ಕೀಮೋ ಪೌಲ್ ಚೇತರಿಸಿಕೊಂಡಿದ್ದು, ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

West Indies after losing the first test match against India with a huge margin are training and trying hard to bounce back