Surprise Me!

Chandrayaan 2 : ಆರ್ಬಿಟರ್ ಬಗ್ಗೆ ಸಿಹಿಸುದ್ದಿ ನೀಡಿದ ಕೆ.ಶಿವನ್

2019-09-26 3,708 Dailymotion

ವಿಕ್ರಮ ಲ್ಯಾಂಡರ್ ಆಯುಷ್ಯ ಕಳೆದುಕೊಂಡರೂ ಆರ್ಬಿಟರ್ ಚಂದ್ರನ ಸುತ್ತ ಸುತ್ತುತ್ತಿದ್ದು, ಅದರ ಕಾರ್ಯಕ್ಷಮತೆಯ ಬಗ್ಗೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಮತ್ತೆ ಸಿಹಿಸುದ್ದಿ ನೀಡಿದ್ದಾರೆ.
ISRO President K Sivan said, Orbiter is doing extremely well.