Surprise Me!

Upendra tweet about Karnataka By-election | Oneindia kannada

2019-11-22 672 Dailymotion

ರಾಜ್ಯದಲ್ಲಿ ಉಪ ಚುನಾವಣೆಯದ್ದೇ ಸದ್ದು. ಎಲ್ಲಿ ನೋಡಿದರೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಅನರ್ಹ ಶಾಸಕರ ಬಗ್ಗೆಯೇ ಮಾತು. ಇದರಿಂದ ಜನರಷ್ಟೇ ಬೇಸತ್ತು ಹೋಗಿಲ್ಲ. ಬದಲಿಗೆ ಸ್ಯಾಂಡಲ್ ವುಡ್ ಸ್ಟಾರ್ ಒಬ್ಬರು ಟ್ವೀಟ್ ಏಟು ಕೊಟ್ಟಿದ್ದಾರೆ.

Kannada actor Upendra tweet about Karnataka By-elections