Surprise Me!

ಅತಿಯಾದ ಮೇಕಪ್ ಮಾಡ್ಕೊಂಡು ಟ್ರೋಲಿಗರಿಗೆ ಆಹಾರವಾದ ಮಲೈಕಾ | FILMIBEAT KANNADA

2019-11-28 3 Dailymotion

ಮಲೈಕಾ ಅರೋರಾ ರವರ ಅತಿಯಾದ ಮೇಕಪ್ ಕಂಡು ನೆಟ್ಟಿಗರು ಮಹಾ ಮಂಗಳಾರತಿ ಮಾಡಿದ್ದಾರೆ. ಈ ಫೋಟೋದಲ್ಲಿ ಮಲೈಕಾ ಮುದುಕಿ ತರಹ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಮೂಗು ಮುರಿದಿದ್ದಾರೆ. ಮೇಕಪ್ ಇಲ್ಲದೇ ಮಲೈಕಾ ಚೆನ್ನಾಗಿ ಕಾಣುತ್ತಾರೆ. ಮೇಕಪ್ ಹಾಕಿಕೊಂಡರೆ ಥೇಟ್ ರಾನು ಮೊಂಡಲ್ ತರಹ ಕಾಣಿಸುತ್ತಾರೆ ಅಂತೆಲ್ಲಾ ನೆಟ್ಟಿಗರು ತಲೆಗೊಂಡು ಕಾಮೆಂಟ್ ಮಾಡುತ್ತಿದ್ದಾರೆ.

Bollywood Actress Malaika Arora's latest picture gets the nastiest comments.