Surprise Me!

ಎರಡು ವಿಮಾನಗಳ ಮೇಲೆ ರಜಿನಿಯ ದರ್ಬಾರ್ ಪೋಸ್ಟರ್ | FILMIBEAT KANNADA

2020-01-02 1,626 Dailymotion

ದರ್ಬಾರ್ ಚಿತ್ರದ ಪೋಸ್ಟರ್ ಗಳನ್ನು ವಿಮಾನಗಳಲ್ಲಿ ಅಂಟಿಸಲಾಗಿದೆ. ಎರಡು ವಿಮಾನಕ್ಕೆ ದರ್ಬಾರ್ ಹೆಸರು ಇಡಲಾಗಿದೆ. ಸೂಪರ್ ಸ್ಟಾರ್ ದರ್ಬಾರ್ ಪೋಸ್ಟರ್ ಅನ್ನು ವಿಮಾನದ ಮೇಲೆ ದೊಡ್ಡದಾಗಿ ಹಾಕಲಾಗಿದೆ. ದರ್ಬಾರ್ ವಿಮಾನ ನೋಡಿ ಅಭಿಮಾನಿಗಳು ಸಂತಸಪಡುತ್ತಿದ್ದಾರೆ.

Super star Rajinikanth starrer Darbar promotion touch the sky. Darbar movie set to release on January 9th.