Surprise Me!

54% Of indian companies don’t have the means to work from home | Work From Home

2020-03-18 3,873 Dailymotion

ವರ್ಕ್ ಫ್ರಮ್ ಹೋಮ್‌ಗೆ ಅಗತ್ಯ ತಂತ್ರಜ್ಞಾನ, ಸರಿಯಾದ ವ್ಯವಸ್ಥೆ ಇಲ್ಲದಿದ್ದರೂ ದೇಶದ ಪ್ರಮುಖ ಕಂಪನಿಗಳು, ಸಣ್ಣ ಸಣ್ಣ ಕಂಪನಿಗಳು, ಕೆಲವು ಸರ್ಕಾರಿ ಕಚೇರಿಗಳು ಸೇರಿದಂತೆ ಅನೇಕ ಸಂಸ್ಥೆಗಳು ತಮ್ಮ ಕೆಲಸಗಾರರ ಬಳಿ ವರ್ಕ್ ಫ್ರಮ್ ಹೋಮ್ ಮಾಡಿಸುತ್ತಿದೆ. ಆದರೂ ಇದು ಹಿನ್ನಡೆಯಾಗಿದೆ ಎಂಬ ವಿಷಯ ಬಹಿರಂಗವಾಗಿದೆ.

Coronavirus Effect: 54% Of indian companies don’t have the means to work from home, says report.