Surprise Me!

ಉಡುಪಿಗೆ ಯಾರೇ ಬಂದ್ರೂ ಕ್ವಾರಂಟೇನ್ ನಲ್ಲಿಡೋದು ಪಕ್ಕಾ | Udupi | Oneindia Kannada

2020-05-09 2 Dailymotion

ಉಡುಪಿ ಜಿಲ್ಲೆಗೆ ವಿದೇಶ ಮತ್ತು ಹೊರ ರಾಜ್ಯಗಳಿಂದ ಬರುವವರನ್ನು ಕ್ವಾರಂಟೇನ್ ಗೆ ಒಳಪಡಿಸಲಾಗುತ್ತದೆ ಎಂದು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಗದೀಶ್ ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕೆ ಅಡ್ಡಿಪಡಿಸುವವರನ್ನು ಜೈಲುಶಿಕ್ಷೆಗೆ ಒಳಪಡಿಸಬೇಕಾಗುತ್ತದೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ

Udupi district collector Jagadeesh Warning that people from abroad and out of states will be subjected to quarantine. Those who disturb it must be jailed, he warned