CSK ತಂಡದ ಡೈ ಹಾರ್ಡ್ ಫ್ಯಾನ್ ತಮ್ಮ ಮನೆಗೆ ಸಂಪೂರ್ಣವಾಗಿ ಹಳದಿ ಬಣ್ಣ ಹಾಕಿಸುವುದರ ಜೊತೆಗೆ ನೆಚ್ಚಿನ ಆಟಗಾರ ಧೋನಿಯ ಚಿತ್ರವನ್ನು ಗೋಡೆಯ ಮೇಲೆ ಬರೆಸಿದ್ದಾರೆ..!