#Filmy Friday: The Journey Of Singing Legend S P Balasubrahmanyam In The Cini World
2020-12-04 0 Dailymotion
ಭಾರತ ಸಂಗೀತ ಲೋಕದ ದಿಗ್ಗಜ, ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೆ ಕನ್ನಡ, ಕರ್ನಾಟವೆಂದರೆ ಬಲು ಪ್ರೀತಿ.. ಕನ್ನಡ ಸಿನಿರಂಗ ಮತ್ತು ಕನ್ನಡ ಜನತೆ ಅವರ ಮೇಲಿಟ್ಟದ್ದ ಪ್ರೀತಿ ಎಂತದ್ದು ಅನ್ನೋದನ್ನ ಎಸ್.ಪಿ.ಬಿ ಅವರ ಬಾಯಲ್ಲಿ ಕೇಳೋದೇ ಚೆಂದ..