ನಿರ್ದೇಶನಕ್ಕೂ ಸೈ, ನಟನೆಗೆಗೂ ಸೈ ಎನಿಸಿಕೊಂಡಿರುವ ರೀಯಲ್ ಸ್ಟಾರ್ ಉಪೇಂದ್ರ ನಿಜ ಜೀವನದಲ್ಲಿ ಸರಳ ಜೀವಿ.. ಉಪ್ಪಿ ಸಿನಿಮಾ ಎಂದರೆ ಸೂಪರ್ ಸ್ಟಾರ್ ರಜನೀಕಾಂತ್ ರವರಿಗೂ ಅಚ್ಚುಮೆಚ್ಚು…