Surprise Me!

ಇದು ಪ್ರಶಾಂತ್ ನೀಲ್ ದೊಡ್ಡತನ | Filmibeat Kannada

2021-01-16 1,382 Dailymotion

ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, 'ಅವಕಾಶ ಕೊಟ್ಟಿದ್ದಕ್ಕೆ ವಿಜಯ್ ಕಿರಗಂದೂರು, ಪ್ರಭಾಸ್ ಅವರಿಗೆ ಧನ್ಯವಾದಗಳು, ನಮ್ಮ ಜೊತೆ ಇದ್ದಿದ್ದಕ್ಕೆ ಯಶ್‌ ಗೆ ಧನ್ಯವಾದ. ಹರಿದುಬರುತ್ತಿರುವ, ಪ್ರೀತಿ, ಶುಭಾಶಯಗಳಿಗೆ ಧನ್ಯವಾದ. ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ' ಎಂದಿದ್ದಾರೆ ಪ್ರಶಾಂತ್ ನೀಲ್.

KGF director Prashanth Neel said thanks for the opportunity will not let you all down.