Surprise Me!

Travel Duniya: Visit The Beaches In Gokarna For A Serene And Sacred Experience

2021-02-09 2 Dailymotion

ಗೋಕರ್ಣವು ಧಾರ್ಮಿಕವಾಗಿ ಎಷ್ಟು ಪ್ರಸಿದ್ಧಿ ಹೊಂದಿದೆಯೋ, ಅಷ್ಟೇ ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ ಹೊಂದಿದೆ. ಮುಖ್ಯವಾಗಿ ಗೋಕರ್ಣವು ಬೀಚ್‌ಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ತಪ್ಪದೇ ನೋಡಬೇಕಾದ ಕಡಲ ತೀರಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ