Surprise Me!

Chris Gayle ಮೇಲೆ ಅಭಿಮಾನಿಗಳ ಕೋಪ, ಬೆಂಬಲಕ್ಕೆ ನಿಂತ ಕೋಚ್ | Oneindia Kannada

2021-04-22 41 Dailymotion

Punjab Kings coach Andy Flower backs Chris Gayle to come good in IPL 14 season
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ವೈಫಲ್ಯ ಈಗ ಚರ್ಚೆಗೆ ಕಾರಣವಾಗಿದೆ. ಬಹುತೇಕ ಎಲ್ಲಾ ಆಟಗಾರರು ಕೂಡ ತಂಡಕ್ಕೆ ರನ್‌ ಕೊಡುಗೆ ನೀಡುವಲ್ಲಿ ವಿಫಲರಾದರು. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕ್ರಿಸ್ ಗೇಲ್ ಕೂಡ ತಂಡಕ್ಕೆ ನೆರವಾಗದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.