Surprise Me!

ಭಾರತದ ಬೆಂಬಲಕ್ಕೆ ನಿಂತು 110 ಕೋಟಿ ಕೊಟ್ಟ ಟ್ವಿಟ್ಟರ್ ಸಂಸ್ಥೆ

2021-05-13 121 Dailymotion

ಸದ್ಯ ಕೊರೊನಾ ವೈರಸ್ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಭಾರತಕ್ಕೆ ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಂಸ್ಥೆ 15 ಮಿಲಿಯನ್(110 ಕೋಟಿ) ಹಣವನ್ನು ನೀಡುವ ಮೂಲಕ ನೆರವಿನ ಹಸ್ತ ಚಾಚಿದೆ.
The social networking site Twitter has donates Rs. 110 Crore to COVID-19 relief to India Says Jack Patrick Darcy, CEO of Twitter.