ಪ್ರಣಿತಾ ಕೆಲವು ದಿನಗಳ ಹಿಂದೆಯೇ ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ತಮ್ಮ ಮದುವೆ ಸುದ್ದಿ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಪ್ರಣಿತಾ, 'ಮೇ 30 ರಂದು ಕೆಲವೇ ಕುಟುಂಬದ ಸದಸ್ಯರ ಮುಂದೆ ಸರಳವಾಗಿ ವಿವಾಹವಾಗಿದ್ದೇನೆ' ಎಂದಿದ್ದಾರೆ.
Actress Pranitha Subhash Marriage: Actress reveals the reason behind the intimate wedding with Nitin Raju.