Surprise Me!

England Pitch ಭಾರತಕ್ಕಿಂತ ನ್ಯೂಜಿಲೆಂಡ್ ಗೆ ಹೆಚ್ಚು ಸಹಕಾರಿಯಾಗುತ್ತಾ? | Oneindia Kannada

2021-06-06 765 Dailymotion

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿರುವ ವಿವಿಎಸ್ ಲಕ್ಷ್ಮಣ್ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಆಡುತ್ತಿರುವ 2 ಟೆಸ್ಟ್ ಪಂದ್ಯಗಳು ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸುವುದು ಖಚಿತ ಎಂದಿದ್ದಾರೆ. ಈ 2 ಪಂದ್ಯಗಳ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಇಂಗ್ಲೆಂಡ್ ಪಿಚ್‌ನ ಸ್ಥಿತಿ ಅರ್ಥವಾಗಲಿದ್ದು ಭಾರತಕ್ಕೆ ಈ ಅವಕಾಶ ಇರುವುದಿಲ್ಲ ಎಂದಿದ್ದಾರೆ.

Former India batsman VVS Laxman said India will start as favourites in the upcoming World Test Championship final against New Zealand starting on June 18 in Southampton, England.