ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ಯೂರೋ ಕಪ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಯೂರೋ ಇತಿಹಾಸದಲ್ಲಿ ಅತೀ ಹೆಚ್ಚು ಗೋಲ್ ಬಾರಿಸಿದ ಸಾರ್ವಕಾಲಿಕ ಆಟಗಾರನಾಗಿ ರೊನಾಲ್ಡೋ ಗುರುತಿಸಿಕೊಂಡಿದ್ದಾರೆ
#CristianoRonaldo
Portugal star footballer Cristiano Ronaldo has set a new record in Euro Cup history. Ronaldo is one of the all-time goalscorers in Euro history