Surprise Me!

KGF 2 ಅಭಿಮಾನಿಗಳಿಗೆ ಗುಡ್ ನ್ಯೂಸ್

2021-07-23 388 Dailymotion

ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಜುಲೈ 29ರಂದು 'ಕೆಜಿಎಫ್ 2' ತಂಡದಿಂದ ಮುಖ್ಯವಾದ ಅಪ್‌ಡೇಟ್ ಒಂದು ಹೊರಗೆ ಬೀಳಲಿದೆ. 'ಕೆಜಿಎಫ್ 2' ಸಿನಿಮಾದ ಮುಖ್ಯ ಪಾತ್ರ ಅಧೀರನ ಪಾತ್ರದ ಟೀಸರ್ ಅಥವಾ ಪ್ರೋಮೊ ಅಂದು ಬಿಡುಗಡೆ ಆಗುವ ದಟ್ಟ ಸಂಭವ ಇದೆ.