ವೆಸ್ಟ್ ಇಂಡೀಸ್ ನಲ್ಲಿ ಬಾರ್ಬಡಿಯನ್ ತಂಡದ ಪರ ಆಡುತ್ತಿರುವ ಸ್ಟಾರ್ ಆಲ್ರೌಂಡರ್ ಡಾಮಿನಿಕ್ ಡ್ರಾಕ್ಸ್ ಅವರನ್ನು ಕರನ್ ಜಾಗಕ್ಕೆ ಸಿಎಸ್ ಕೆ ಬದಲಿ ಆಟಗಾರನಾಗಿ ಆಯ್ಕೆ ಮಾಡಿದೆ.Dominic Drakes joins Chennai Super Kings as a replacement for the injured Sam Curran