Surprise Me!

" Girls Don't Need To Play Cricket " : ಮಹಿಳಾ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ Sourav Ganguly

2021-12-18 18,477 Dailymotion

ಸಂದರ್ಶನವೊಂದರಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಹಿಂದೆ ಮಾತನಾಡುವಾಗ ಹುಡುಗಿಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ ಅಂತ ಕೊಟ್ಟ ಹೇಳಿಕೆ ಈಗ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ.
#SouravGanguly
Sourav Ganguly has resurfaced on the internet where he stressed that girls don’t need to play cricket.