ಸ್ಕೋಡಾ ಕಂಪನಿಯು ತನ್ನ ಜನಪ್ರಿಯ ಕೊಡಿಯಾಕ್ ಎಸ್‌ಯುವಿ ಮಾದರಿಯನ್ನು ಹೊಸ ನವೀಕರಣದೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. 2022ರ ಕೊಡಿಯಾಕ್ ಫೇಸ್‌ಲಿಫ್ಟ್ ಮಾದರಿಯು ಪ್ರಮುಖ ಬದಲಾವಣೆಯೊಂದಿಗೆ ಒಳಭಾಗದಲ್ಲೂ ಕೆಲವು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಹೊಸ ಕಾರಿನಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್‌ನೊಂದಿಗೆ 2.0-ಲೀಟರ್ ಟರ್ಬೊ-ಪೆಟ್ರೋಲ್ ಟಿಎಸ್ಐ ಎಂಜಿನ್ ಜೋಡಣೆ ಮಾಡಲಾಗಿದ್ದು, ಮೊದಲ ಚಾಲನಾ ಅನುಭವ ಹಂಚಿಕೊಳ್ಳಲು ನಾವು ಹೊಸ ಕಾರಿನ ಎಲ್&ಕೆ ರೂಪಾಂತರವನ್ನು ಆಯ್ಕೆ ಮಾಡಿಕೊಂಡಿದ್ದೆವು. ಹಾಗಾದಾರೆ ಹೊಸ ಕಾರಿನಲ್ಲಿ ಹಿಂದಿನ ಮಾದರಿಗಿಂತ ಏನೆಲ್ಲಾ ಬದಲಾವಣೆ ಮಾಡಲಾಗಿದೆ ಮತ್ತು ಎಂಜಿನ್ ಕಾರ್ಯಕ್ಷಮತೆ ಸುಧಾರಣೆ ಕುರಿತು ಮತ್ತಷ್ಟು ಮಾಹಿತಿಗಳನ್ನು ನೀವು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಪಡೆದುಕೊಳ್ಳಬಹುದು.
#SkodaKodiaq #NewSkodaKodiaq #2022Kodiaq #Review