ಟಾಟಾ ಮೋಟಾರ್ಸ್ ಕಂಪನಿಯು ತನ್ನ ಐಸಿಎನ್‌ಜಿ(iCNG ಶ್ರೇಣಿಯ) ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಟಿಯಾಗೋ ಐಸಿಎನ್‌ಜಿ ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಂತೆ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದೀಗ ಇದು ಹೊಸದಾಗಿ ಎರಡು ಮಾದರಿಯ ಇಂಧನವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭಿಕ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿಯೇ ಅತ್ಯಂತ ಶಕ್ತಿಶಾಲಿ ಸಿಎನ್‌ಜಿ ಆಯ್ಕೆ ಹೊಂದಿರುವ ಟಿಯಾಗೋ ಕಾರಿನ ಕಾರ್ಯಕ್ಷಮತೆಯನ್ನು ತಿಳಿಯಲು ನಾವು ಇತ್ತೀಚೆಗೆ ವಿವಿಧ ಹಂತದ ಟೆಸ್ಟ್ ಡ್ರೈವ್ ಮಾಡಿದ್ದೆವೆ. ಹಾಗಾದರೆ ಹೊಸ ಕಾರಿನ ಕಾರ್ಯಕ್ಷಮತೆ ಹೇಗಿದೆ ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಸಿಎನ್‌ಜಿ ಆಯ್ಕೆ ಸೂಕ್ತವೇ ಎಂಬುವುದನ್ನು ಈ ವಿಡಿಯೋದಲ್ಲಿ ತಿಳಿಯಿರಿ.
#iCNG #TiagoiCNG #ImpressHoJaaoge #Review