Surprise Me!

ರಜಿನಿಯ 170ನೇ ಸಿನಿಮಾ ನಾನು ಮಾಡಲ್ಲಾ ಅಂದ ಬೋನಿ ಕಪೂರ್

2022-02-22 302 Dailymotion

ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಹೆಸರು ಕೇಳಿ ಬಂದಿತ್ತು. ರಜನಿಕಾಂತ್ ಅವರ 170ನೇ ಚಿತ್ರವನ್ನು ಬೋನಿಕಪೂರ್ ನಿರ್ಮಾಣ ಮಾಡುತ್ತಾರೆ ಎನ್ನಲಾಗಿತ್ತು. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ನಿರ್ಮಾಪಕ ಬೋನಿ ಕಪೂರ್ ಈ ಬಗ್ಗೆ ಟ್ವಿಟ್ ಮಾಡುವ ಮೂಲಕ ನಿಜಾಂಶವನ್ನು ಬಿಚ್ಚಿಟ್ಟಿದ್ದಾರೆ.

Boney Kapoor Refuse To Produce Superstar Rajinikanth film, Here Is The details,