Surprise Me!

I Didn't Face Any Problems In Ukraine: Sudheeksha, Student

2022-03-05 6 Dailymotion

ಉಕ್ರೇನ್‌ನಿಂದ ವಾಪಸಾಗಿರುವ ವಿದ್ಯಾರ್ಥಿ ಸುದೀಕ್ಷಾ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ನನಗೆ ಉಕ್ರೇನ್‌ನಲ್ಲಿ ಯಾವುದೇ ತೊಂದರೆ ಆಗಿಲ್ಲ. ಆದರೆ, ಖಾರ್ಕಿವ್‌ನಲ್ಲಿ ಪರಿಸ್ಥಿತಿ ಘನಘೋರವಾಗಿದೆ, ಕೀವ್‌ನಲ್ಲಿ ಯಾವಾಗ ಏನಾಗುತ್ತೋ ಗೊತ್ತಿಲ್ಲ, ಅಲ್ಲಿರುವವರನ್ನು ಆದಷ್ಟು ಬೇಗ ರಕ್ಷಿಸಿ, ಕರೆತರಬೇಕು ಎಂದಿದ್ದಾರೆ.

#PublicTV #Ukraine #India