Student Megha Speaks To Public TV After Returning From Ukraine
2022-03-05 1 Dailymotion
ನಾನು ಹೇಗೋ ಬಂದೆ.. ಉಕ್ರೇನ್‌ನಲ್ಲಿರುವ ಸ್ನೇಹಿತರ ಬಗ್ಗೆ ಚಿಂತೆ ಆಗ್ತಿದೆ. ಗಡಿ ತಲುಪವರೆಗೂ ನಮಗೆ ಜೀವ ಕಾಡ್ತಿತ್ತು. ಗಡಿ ತಲುಪಿದ ಮೇಲೆ ರಾಯಭಾರ ಕಚೇರಿ ಸಂಪರ್ಕ ಮಾಡ್ತು ಎಂದು ಉಕ್ರೇನ್‌ನಿಂದ ವಾಪಸ್ ಆದ ವಿದ್ಯಾರ್ಥಿನಿ ಮೇಘ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.