ತಾಯ್ನಾಡಿಗೆ ಬದುಕಿ ಬರ್ತೀನಿ ಅಂತನೇ ಅನ್ಕೊಂಡಿರಲಿಲ್ಲ. ಸೇಫಾಗಿ ಬಂದಿದ್ದೇನೆ, ತುಂಬಾ ಖುಷಿಯಾಗ್ತಿದೆ.  ಖಾರ್ಕೀವ್ನಿಂದ ಬಾರ್ಡರ್ಗೆ ಬರೋ ತನಕ ತುಂಬಾ ಕಷ್ಟ ಆಯ್ತು ಅಂತ ಉಕ್ರೇನ್ನಿಂದ ಬೆಂಗಳೂರಿಗೆ ಸೇಫಾಗಿ ಬಂದ ಬಿಂದುಶ್ರೀ ಪಬ್ಲಿಕ್ ಟಿವಿ ಜೊತೆ ತಮ್ಮ ಅನುಭವಗಳನ್ನು ಹಂಚಿಕೊAಡಿದ್ದಾರೆ. 
#PublicTV #Ukraine #Russia