ಆಲ್ ರೌಂಡರ್ ಆಗಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡ ಸ್ಮಿತ್ 4 ಓವರ್ ನಲ್ಲಿ ನೀಡಿದ್ದು ಬರೋಬ್ಬರಿ 52 ರನ್ ಗಳು.ಆರ್ ಸಿಬಿ ವಿರುದ್ದ ಅಬ್ಬರಿಸುವ ಮೂಲಕ ಓಡಿಯನ್ ಸ್ಮಿತ್ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ.
The West Indian cricketer was bought by the Punjab Kings for a hefty sum of Rs. 6 crore.