ಹುಬ್ಬಳ್ಳಿಗೆ ಕೊಳ್ಳಿ ಇಟ್ಟವರ ಪಾಲಿಗೆ ಕರ್ಣನಾಗಲು ಹೊರಟಿದ್ದಾರೆ ಜಮೀರ್..! | Zameer Ahmed
#PublicTV #ZameerAhmed
ಶಾಸಕ ಜಮೀರ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಆಗ ಡಿಜೆ ಹಳ್ಳಿ ಗಲಭೆಕೋರರಿಗೆ ಸಹಾಯ ಹಸ್ತ ಚಾಚಿದ್ರು.. ಈಗ ಹುಬ್ಬಳ್ಳಿಗೆ ಕೊಳ್ಳಿ ಇಟ್ಟವರ ಪಾಲಿಗೆ ಕರ್ಣನಾಗಲು ಹೊರಟಿದ್ದಾರೆ. ಜಮೀರ್ ವಿವಾದವನ್ನೇ ಬಿಜೆಪಿ ಬ್ರಹ್ಮಾಸ್ತ್ರ ಮಾಡಿಕೊಳ್ತಿದ್ದಂತೆ ಜಮೀರ್ ಸಾಹೇಬ್ರು ಉಲ್ಟಾ ಹೊಡೆದಿದ್ದಾರೆ.. ಏನಿದು ಉಲ್ಟಾ ಪಲ್ಟಾ ಆಟ.. ಬನ್ನಿ ನೋಡೋಣ..
Watch Live Streaming On http://www.publictv.in/live