Surprise Me!

ಗ್ರಾಮದ ಅಭಿವೃದ್ಧಿಗಾಗಿ ನೀಡಿದ್ದ ಲಕ್ಷ-ಲಕ್ಷ ಹಣ ಗುಳುಂ ಮಾಡಿದ ಜನಪ್ರತಿನಿಧಿಗಳು | Chikkaballapura

2022-06-22 6 Dailymotion

ಗ್ರಾಮಗಳ ಅಭಿವೃದ್ದಿ ಅಂತಾ ಸರ್ಕಾರ ಗ್ರಾಮ ಪಂಚಾಯ್ತಿಗಳಿಗೆ ಕೋಟಿ ಕೋಟಿ ಹಣ ಕೊಟ್ರೇ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸೇರಿ ಕಾಮಗಾರಿಗಳನ್ನೇ ಮಾಡದೆ ಲಕ್ಷಾಂತರ ರೂಪಾಯಿ ಹಣ ನುಂಗಿ ನೀರು ಕುಡಿದಿದ್ದಾರಂತೆ. ಇದ್ರಿಂದ ರೋಸಿ ಹೋದ ಗ್ರಾಮಸ್ಥರೇ ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.

#publictv #chikkaballapura