Surprise Me!

Mahindra XUV400 Electric SUV KANNADA Review | Punith Bharadwaj

2022-09-28 2 Dailymotion

Mahindra XUV400 electric SUV review | ಮಹೀಂದ್ರಾ ಕಂಪನಿಯು ತನ್ನ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೆ ಸಜ್ಜಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಾರಿನ ಕಾರ್ಯಕ್ಷಮತೆ ಕುರಿತಾಗಿ ಟೆಸ್ಟ್ ಡ್ರೈವ್ ಆಯೋಜಿಸಿತ್ತು. ಹೊಸ ಕಾರು ಸಾಮಾನ್ಯ ಎಕ್ಸ್‌ಯುವಿ300 ಕಾರಿನಿಂದ ಸ್ಫೂರ್ತಿ ಪಡೆದಿದ್ದು, ಹೊಸ ಕಾರು ವಿಭಿನ್ನವಾದ ಶೈಲಿಯೊಂದಿಗೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 456 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಅತ್ಯುತ್ತಮ ಮೈಲೇಜ್‌ನೊಂದಿಗೆ ಈ ವಿಭಾಗದ ಅತ್ಯಂತ ವೇಗದ ಇವಿ ಎಸ್‌ಯುವಿಯಾಗಿ ಗುರುತಿಸಿಕೊಳ್ಳಲಿದೆ. ಚೆನ್ನೈನಲ್ಲಿರುವ ಮಹೀಂದ್ರಾ ಎಸ್‌ಯುವಿ ಪ್ರೂವಿಂಗ್ ಟ್ರ್ಯಾಕ್‌ನಲ್ಲಿ ನಾವು ಹೊಸ ಕಾರನ್ನು ಪರೀಕ್ಷಿಸಿದ್ದು, ಹೊಸ ಕಾರಿನ ಕುರಿತಾದ ಮತ್ತಷ್ಟು ಮಾಹಿತಿಗಳನ್ನು ಈ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ.

#MahindraXUV400 #XUV400Range #XUV400Performance #XUV400Design #XUV400Power #XUV400EV #XUV400 #XUV400Interiors #XUV400Copper #XUV400Colours #XUV400Handling #XUV400Suspension #XUV400Bootspace #XUV400Electric