ಐಸಿಸ್ ಜೊತೆ ಸಂಪರ್ಕ ಹೊಂದಿರೋ ಆರೋಪದ ಮೇಲೆ ಬಂಧಿತನಾಗಿರೋ ಉಗ್ರನೊಬ್ಬನ ಹಿನ್ನೆಲೆ ಭಯಾನಕವಾಗಿದೆ. ಯಾರಿಗೂ ಗೊತ್ತಾಗದಂತೆ ಬಾಂಬ್ ಬ್ಲಾಸ್ಟಿಂಗ್ ಟ್ರೈನಿಂಗ್ ಪಡೀತಿದ್ದ ಈತ, ತುಂಗೆಯ ತಟವನ್ನೇ ತನ್ನ ಕಾರ್ಯಚಟುವಟಿಕೆ ಸ್ಥಾನ ಮಾಡಿಕೊಂಡಿದ್ದ. ಅಲ್ಲದೇ ಹಲವಾರು ಯುವಕರ ಜೊತೆ ಸಂಪರ್ಕ ಹೊಂದಿದ್ದು, ತನಿಖೆ ಚುರುಕುಗೊಂಡಿದೆ.
#publictv #shivamogga