Sania Mirza and Shoaib Malik split news update: Ayesha Omar is not new to controversies. She has time and again been in the centre of one for either her bold avatar or statements.
ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ಥಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವಿಚ್ಛೇದನದ ವದಂತಿಗಳ ಊಹಾಪೋಹಗಳ ನಡುವೆ ಜನಪ್ರಿಯ ಪಾಕಿಸ್ತಾನಿ ನಟಿ ಆಯೇಷಾ ಒಮರ್ ಹೆಸರು ಗಮನ ಸೆಳೆಯುತ್ತಿದೆ.