Surprise Me!

ಮೋದಿ ಉಪನಾಮ ಇಟ್ಕೊಂಡಿರೋರೆಲ್ಲ ಯಾಕೆ ಕಳ್ಳರೇ ಆಗಿರ್ತಾರೆ? ಹೇಳಿಕೆ ಕೊಟ್ಟು ತಗ್ಲಾಕೊಂಡ ರಾಹುಲ್ ಗಾಂಧಿ | Oneindia

2023-03-23 901 Dailymotion

Surat court finds Rahul Gandhi guilty in criminal defamation case over alleged 'Modi surname' remark

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಮೋದಿ ಉಪನಾಮ ಟೀಕೆಗಳಿಗೆ ಸಂಬಂಧಿಸಿದಂತೆ ಕ್ರಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ನ ಸೂರತ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

#RahulGandhi #Modisurname #Suratcourt #Gujarat #RahulGandhistatement #RahulGandhispeech #PMModi #RahulGandhidefamationcase #Kolara