ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ರದ್ದು ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಮೇ 30ಕ್ಕೆ ಮುಂದೂಡಿದೆ.
KPCC president D.K. has sought the cancellation of the CBI investigation in connection with the disproportionate assets case. The High Court has adjourned the petition filed by Shivakumar to May 30.
#KarnatakaElection2023 #BJP #Congress #DKShivaKumar #ITAttack #CBI #HighCourt
~HT.162~ED.31~PR.160~